Nandi vahini Production House

LIKE - SHARE - SUBSCRIBE

Jeerige Lokesh

Founder, Nandi Vahini Production House

Nandi vahini is Sri Jeerige Lokesh’s brain child. He always wanted to do something to the community. That feeling made him to start Nandi Vahini.

About

ನಂದಿ ವಾಹಿನಿ.ಕಾಂ
ನಮ್ಮದು ಶ್ರೀಮಂತ ಸಂಸ್ಕೃತಿ ಮತ್ತು ಅಷ್ಟೇ ಗಟ್ಟಿಯಾದುದು. ಅದನ್ನು ಪಸರಿಸುವುದೇ ನಂದಿ ವಾಹಿನಿಯ ಪರಮ ಧ್ಯೇಯ. ಅಂದರೆ ಪ್ರತಿಯೊಬ್ಬರಿಗೂ ಧ್ವನಿಯಾಗುವುದು ಮತ್ತು ಅವರಿಗೆ ನಮ್ಮ ಸಾಂಸ್ಕೃತಿಕ ಜಗತ್ತನ್ನು ತೋರುವುದು. ವಿಷಯಗಳನ್ನು ಕೇಳುತ್ತಾ, ಹಂಚಿಕೊಳ್ಳುತ್ತಾ ಮತ್ತು ಸೃಜನ ಬರಹಗಳ ಮೂಲಕ ಅರಿವು ಮೂಡಿಸುತ್ತಾ ನಂದಿ ವಾಹಿನಿ ಸಮುದಾಯವನ್ನು ರೂಪಿಸುವುದು. ಸೃಜನಶೀಲರಿಗೆ ತಮ್ಮ ಚಿಂತನೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆ. ನಿರಂತರವಾಗಿ ಶ್ರೋತ್ರುಗಳಿಗೆ ವಿಷಯಗಳ ಪ್ರಸಾರ.

ಶ್ರೋತ್ರುಗಳೊಂದಿಗೆ ನಮ್ಮ ಸಂಪರ್ಕ ಬೆಳೆಸುವುದು, ಅವರಿಗೆ ಭಕ್ತಿ ಸಂಗೀತ, ಪ್ರೇರಣಾತ್ಮಕ ಉಪನ್ಯಾಸ, ಮಕ್ಕಳಿಗೆ ಅರಿವು ಮತ್ತು ಮನರಂಜನೆ, ಸಾಂಪ್ರದಾಯಿಕ ಅಡುಗೆ ಮತ್ತು ಜ್ಯೋತಿಷ್ಯ ಒದಗಿಸುವುದು. ಇಲ್ಲಿ ಗುಣಮಟ್ಟಕ್ಕೆ ಆದ್ಯತೆ. ಮೌಲ್ಯದಲ್ಲಿ ಯಾವುದೇ ರಾಜೀ ಇಲ್ಲ. ಜನರಿಗೆ ನಮ್ಮ ಸಂಸ್ಕçತಿಯ ಪ್ರಸಾರವಷ್ಟೆ ನಮ್ಮ ಧ್ಯೇಯ.

ಈ ಸದುದ್ದೇಶದಿಂದ ನಂದಿ ವಾಹಿನಿ ಯೂಟ್ಯೂಬ್ ಅನ್ನು ನಮ್ಮ ಶ್ರೋತ್ರುಗಳ ಮುಂದೆ ಇಡುತ್ತಿದ್ದೇವೆ. ಸ್ವೀಕರಿಸಿ ಮತ್ತು ಸಂವಾದ ಮಾಡಿ. ನಿಮಗೆ ಸುಸ್ವಾಗತ.
ಇದೋ ನಮ್ಮ ಸೇವೆಗಳು : ಡಿಜಿಟಲ್ ಸ್ಟುಡಿಯೋ, ಭಕ್ತಿ ಸಂಗೀತ, ಪ್ರೇರಣಾತ್ಮಕ ಉಪನ್ಯಾಸ, ಮಕ್ಕಳಿಗೆ ಮನರಂಜನೆ, ಸಾಂಪ್ರದಾಯಿಕ ಅಡುಗೆ ಮತ್ತು ಜ್ಯೋತಿಷ್ಯ.

ಯಾರ ಕಲ್ಪನೆ?
ನಂದಿ ವಾಹಿನಿಯು ಶ್ರೀ ಜೀರಿಗೆ ಲೋಕೇಶ್ ಅವರ ಕಲ್ಪನೆಯ ಕೂಸು. ಜನ ಸಮುದಾಯಕ್ಕೆ ಏನಾದರೂ ಒಳಿತು ಮಾಡಬೇಕೆನ್ನುವ ಅವರ ತುಡಿತವೇ ನಂದಿ ವಾಹಿನಿಗೆ ಪ್ರೇರಣೆ.

NAndi Vahini

Take Aways

Our Nandi Vahini Digital Studio generates the exclusive platforms for all your drreams audio and vedio projects with all helping tools

Audio & Vedio Recording

For More Details

Personal Programmes

For More Details

Studio – Rental 

For More Details

Editor Support

For More Details 

HD Camera Support

For More Details 

Nandi Vahini 

Studio